law term
ನಾಮವಾಚಕ
  1. ನ್ಯಾಯಶಾಸ್ತ್ರದ ಪರಿಭಾಷೆ; ಕಾನೂನಿನಲ್ಲಿ ಬಳಸುವ ಪದ ಯಾ ಮಾತು.
  2. (ವರ್ಷದಲ್ಲಿ) ನ್ಯಾಯಾಲಯಗಳ – ಕಾರ್ಯಾವಧಿ, ವಿಚಾರಣೆ ಕಾಲ; ನ್ಯಾಯಾಲಯಗಳು ಕೆಲಸ ಮಾಡುವ ವರ್ಷದ ಭಾಗ; ವಿಚಾರಣೆ ನಡೆಸಲು ಯಾ ವಿಚಾರಣೆಗೆ ಕುಳಿತುಕೊಳ್ಳಲು ಗೊತ್ತುಪಡಿಸಿದ ಕಾಲಾವಧಿ.